ವೀನಸ್ ವಿಲಿಯಂಸ್ ಅಮೇರಿಕದ ಟೆನ್ನಿಸ್ ಆಟಗಾರ್ತಿ. ಪೂರ್ವ ವಿಶ್ವ ನಂ ೧ ಆಗಿರುವ ವೀನಸ್ ೨೦೦೫ರ ವಿಂಬಲ್ಡನ್ ಚ್ಯಾಂಪಿಯನ್. ಇವಳ ತಂಗಿ ಸೆರೀನಾ ವಿಲಿಯಂಸ್ ಕೂಡ ಪೂರ್ವ ವಿಶ್ವ ಚ್ಯಾಂಪಿಯನ್.